ಕಲಬುರಗಿ: ನಗರದಲ್ಲಿ ಪಿಸ್ತೂಲ್ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಸ್ಪೆಷಲ್ ಕ್ರೈಂ ಬ್ರಾಂಚ್ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಲಬುರಗಿ.ಮಾ.25:ಅನಧಿಕೃತವಾಗಿ ಪಿಸ್ತೂಲ್‍ಗಳನ್ನು ಹೊಂದಿದ್ದ ಐವರು ಆರೋಪಿಗಳನ್ನು ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಹಾಗರಗಾ ರಸ್ತೆಯಲ್ಲಿನ ಫಿರ್ದೋಸ್ ಕಾಲೋನಿ ನಿವಾಸಿ ಅಬ್ಬು ಮೌಲಾನಾ ಅಲಿಯಾಸ್ ಅಬು ಬಾಕರ್ ತಂದೆ
Read more