ಮೃತದೇಹ ದಹನಕ್ಕೂ ಎದುರಾದ ಸವಾಲುಗಳು; ಉರುವಲಿಗೆ ಹೆಚ್ಚಿತು ಬೇಡಿಕೆ
ರಾಜ್ಯದಲ್ಲಿ ಕೋವಿಡ್ ರೋಗ ಉಲ್ಬಣಗೊಳ್ಳುತ್ತಿದೆ. ಸಾವು ನೋವಿನ ಪ್ರಮಾಣವೂ ಏರುಗತಿಯಲ್ಲಿದೆ. ಈ ನಡುವೆ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೂ ಸವಾಲುಗಳು ಎದುರಾಗಿರುವುದು ಮಾತ್ರ ದುರಂತ. ಸಂಪ್ರದಾಯದಂತೆ ಸೌದೆಯಲ್ಲೇ ಮೃತದೇಹ ಸುಡಲು
Read more