ಅದಾನಿ ಗ್ರೂಪ್ ತೆಕ್ಕೆಗೆ ಮುಂಬಯಿ ಏರ್‌ಪೋರ್ಟ್, 7ನೇ ವಿಮಾನ ನಿಲ್ದಾಣ ಕೈವಶ ಮಾಡಿಕೊಂಡ ಅದಾನಿ
ಹೊಸದಿಲ್ಲಿ: ಮುಂಬಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತವನ್ನು ಅದಾನಿ ಗ್ರೂಪ್ ಮಂಗಳವಾರ ವಹಿಸಿಕೊಂಡಿದೆ. ಮುಂಬಯಿ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್‌ನ (ಎಂಐಎಎಲ್) ಶೇ.74ರಷ್ಟು ಷೇರುಗಳನ್ನು ಅದಾನಿ ಗ್ರೂಪ್‌ನ ಅಂಗ ಸಂಸ್ಥೆ ಅದಾನಿ
Read more