Asaduddin Owaisi| ಹಸುವಿಗೂ ಎಮ್ಮೆಗೂ ವ್ಯತ್ಯಾಸ ತಿಳಿಯದವರೆಲ್ಲ ಗೋ ರಕ್ಷಕರು; ಮೋಹನ್ ಭಾಗವತ್ ಗೇಲಿ ಮಾಡಿದ ಓವೈಸಿ!
ಉತ್ತರಪ್ರದೇಶ; ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು All India Majlis-e-Ittehadul Muslimeen ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ನಡುವಿನ ಮಾತಿನ ಸಮರ ಇದೀಗ ತಾರಕಕ್ಕೆ ಏರಿದೆ. ಭಾನುವಾರ ಮುಸ್ಲಿಮ್
Read more