Jog Falls: ರಾಜ್ಯಪಾಲರ ಜೋಗ ವೀಕ್ಷಣೆಗಾಗಿ ನದಿಗೆ ನೀರು ಬಿಟ್ಟ ಅಧಿಕಾರಿಗಳು: ಆದ್ರೆ ಅದನ್ನ ಅವರು ನೋಡಲೇ ಇಲ್ಲ
ಬೆಂಗಳೂರು: ತಮ್ಮ ಪ್ರದೇಶ ಅಥವಾ ಕಚೇರಿಗೆ ರಾಜಕಾರಣಿಗಳು, ಸಚಿವರು (Ministers) ಬರುತ್ತಾರೆ ಅಂದ್ರೆ ಅಧಿಕಾರಿಗಳು (Officers)ಅವರನ್ನು ಮೆಚ್ಚಿಸಲು ಪ್ರಯತ್ನಿಸುತ್ತಾರೆ. ಎಷ್ಟೋ ವರ್ಷಗಳಿಂದ ಗುಂಡಿ ಬಿದ್ದಿರುವ ರಸ್ತೆಗಳು (Potholes)
Read more