ಸರಕಾರಿ ಶಾಲಾ ಶಿಕ್ಷಕಿ ಚಿಂತಾಮಣಿ ರೆಡ್ಡಿಯವರ ಅದ್ದೂರಿ ವಯೊನಿವೃತ್ತಿ ಸಮಾರಂಭ
ಅಫಜಲಪುರ ತಾಲ್ಲೂಕಿನ ಬಳೂರ್ಗಿ ತಾಂಡಾ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ನಿವೃತ್ತಿ ಸಮಾರಂಭ ನಡೆಯಿತು. ಮುಖ್ಯಗುರುಗಳಾದ ಸಂತೋಷ ಹೆಗ್ಗಿಯವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮದ ಉದ್ಘಾಟಕರಾಗಿ
Read more