ಮೇಕೆದಾಟು ಪಾದಯಾತ್ರೆಗೆ ತಯಾರಿ ಮಾಡ್ತಿದ್ದೇನೆ, ಹೊಸ ಶೂ ಖರೀದಿ ಮಾಡಿದ್ದೇನೆ – ಡಿಕೆ ಶಿವಕುಮಾರ್
ಹೈಲೈಟ್ಸ್: ಕಾಂಗ್ರೆಸ್ ಪಾದಯಾತ್ರೆಯನ್ನು ಎಚ್‌ಡಿ ಕುಮಾರಸ್ವಾಮಿ ಮಕ್ಮಲ್ ಟೋಪಿ ಅಂದಿದ್ದಾರೆ. ಅನ್ನಲಿ, ಟೋಪಿಯೂ ಹಾಕಲಿ ಆದರೆ ನಾನು ಮಾತ್ರ ಪ್ರತಿದಿನ ಪಾದಯಾತ್ರೆಗೆ ಪ್ರಾಕ್ಟೀಸ್ ಮಾಡ್ತಿದ್ದೇನೆ ಎಂದ ಡಿಕೆ
Read more