Donald Trump Inauguration: ಪ್ರಮಾಣ ವಚನಕ್ಕೂ ಮುನ್ನವೇ ಡೊನಾಲ್ಡ್ ಟ್ರಂಪ್ ಭೇಟಿಯಾಗಿ ಅಭಿನಂದಿಸಿದ ಮುಕೇಶ್, ನೀತಾ ಅಂಬಾನಿ
ನ್ಯೂಯಾರ್ಕ್: ಅಮೆರಿಕಾದ (US President) ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಪಟ್ಟಾಭಿಷೇಕಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಇವೆ. ಭಾರತೀಯ ಕಾಲಮಾನ ರಾತ್ರಿ 10.30ರ
Read more