ನಾಲ್ಕೂವರೆ ವರ್ಷ ಕಳೆದರೂ MLC ಪಾಟೀಲ್ ಗೆ ಸಿಗದ ಕಚೇರಿ: ಜಿಲ್ಲಾಧಿಕಾರಿಯನ್ನು ಸದನಕ್ಕೆ ಕರೆಸಿ, ಛೀಮಾರಿ ಹಾಕಿ; ಹೊರಟ್ಟಿಗೆ ಪುಟ್ಟಣ್ಣ ಒತ್ತಾಯ
ಬೆಂಗಳೂರು: ಬೀದರ್ ಉಪ ಆಯುಕ್ತೆ ಶಿಲ್ಪಾ ಶರ್ಮಾ ಗುರುವಾರ ಬೆಳಿಗ್ಗೆಯೊಳಗೆ ತಮ್ಮ ಕಚೇರಿಯಲ್ಲಿ ಹಾಜರಿರುವಂತೆ ನೋಡಿಕೊಳ್ಳುವಂತೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಭಾನಾಯಕ ಮತ್ತು ಸಚಿವ ಎನ್.ಎಸ್. ಬೋಸರಾಜು
Read more






