ಧನ್ತೇರಸ್-ದೀಪಾವಳಿ ಬಳಿಕ ಚಿನ್ನದ ಬೆಲೆ 8 ಸಾವಿರ ರೂ. ಏರಿಕೆ ಸಾಧ್ಯತೆ: ಈಗ ಖರೀದಿಸುವುದು ಸೂಕ್ತವೇ?
ನವದೆಹಲಿ: ದೇಶದೆಲ್ಲೆಡೆ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಈಗಾಗಲೇ ದೀಪಾವಳಿ ಹಬ್ಬಕ್ಕೆ ದೇಶದ ಜನರು ಸಕಲ ತಯಾರಿಯನ್ನು ಮಾಡಿಕೊಂಡಿದ್ದಾರೆ. ಧನತ್ರಯೋದಶಿ ಅಥವಾ ಧನ್ತೇರಸ್ ಎಂದು ಕರೆಯಲ್ಪಡುವ
Read more









