ಕಲಬುರಗಿ : ಸ್ನೇಹಿತನ ಅಪಹರಿಸಿ ಕೊಲೆ ಮಾಡಿದವರು ಅರೆಸ್ಟ್

ಕಲಬುರಗಿ : ಹಣ ಕೊಟ್ಟ ಸ್ನೇಹಿತನನ್ನೇ ಅಪಹರಿಸಿಕೊಂಡು ಹೋಗಿ ಕೊಲೆ ಮಾಡಿ, ರೈಲಿಗೆ ಬಿದ್ದು ಮೃತಪಟ್ಟಿದ್ದಾನೆ ಎಂಬಂತೆ ಬಿಂಬಿಸಲು ಯತ್ನಿಸಿದ್ದ ಮೂವರು ಆರೋಪಿತರನ್ನು ವಾಡಿ ರೈಲ್ವೆ ಪೆÇಲೀಸರು

Read more

ಕಲಬುರಗಿ : ಸೇಡಂ ಪಿಎಸ್‍ಐ ವಿರುದ್ಧ ಕೇಸ್

ಕಲಬುರಗಿ : ಅವಾಚ್ಯ ಶಬ್ದಗಳಿಂದ ದೂರವಾಣಿಯಲ್ಲಿ ನಿಂದಿಸಿದ ಆರೋಪದ ಹಿನ್ನೆಲೆಯಲ್ಲಿ ಸೇಡಂ ಪಿಎಸ್‍ಐ ನಾನಾಗೌಡ ಪಾಟೀಲ ಅವರ ವಿರುದ್ಧ ಕಲಬುರಗಿಯ ಗ್ರಾಮೀಣ ಠಾಣೆ ಪೆÇಲೀಸರು ಎಫ್‍ಐಆರ್‍ದಾಖಲಿಸಿಕೊಂಡಿದ್ಧಾರೆ. ಅಕ್ರಮವಾಗಿ

Read more

ಕಲಬುರಗಿ : ಕೃಷಿ ವಿಜ್ಞಾನ ಕೇಂದ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ: ನಮೋಶಿ ಸಂತಸ

ಕಲಬುರಗಿ : ನಗರದ ಹೊರವಲಯದ ಆಳಂದ ರಸ್ತೆಯಲ್ಲಿರುವ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರಕ್ಕೆ 2020ನೇ ಸಾಲಿನ ಪಂಡಿತ್ ದೀನ್‍ದಯಾಳ್ ಉಪಾಧ್ಯಾಯ ರಾಷ್ಟ್ರೀಯ ಕೃಷಿ ವಿಜ್ಞಾನ ಕೇಂದ್ರ ಪ್ರಶಸ್ತಿ

Read more

ಜು.26 ಶಾಸಕಾಂಗ ಪಕ್ಷದ ಸಭೆ: ನಾಯಕತ್ವ ಬದಲಾವಣೆ ಚರ್ಚೆಯಾಗಿಲ್ಲ:ಸಿಎಂ

ಬೆಂಗಳೂರು :  ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಈ ತಿಂಗಳ 26ರಂದು ಎರಡು ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ಪಕ್ಷದ ಶಾಸಕಾಂಗ ಸಭೆ ಕರೆಯಲಾಗಿದೆ ಎಂದು ಮುಖ್ಯಮಂತ್ರಿ

Read more

ರಾಜ್ಯದಲ್ಲಿ ಕೊರೊನಾ ಸೋಂಕು ತುಸು ಏರಿಕೆ : ಗದಗ ಜಿಲ್ಲೆಯಲ್ಲಿ ಶೂನ್ಯ

ರಾಜ್ಯದಲ್ಲಿ ಕೊರೊನಾ ಸೋಂಕು ಸಂಖ್ಯೆ ತುಸು ಏರಿಕೆಯಾಗಿದ್ದು ಮತ್ತು ಸಾವಿನ ಸಂಖ್ಯೆ ನಿನ್ನೆಯಷ್ಟೇ ಇದೆ. ಚೇತರಿಕೆ ಪ್ರಮಾಣ ಹೆಚ್ಚಾಗಿದೆ. ಗದಗ ಜಿಲ್ಲೆಯಲ್ಲಿ ಇಂದು ಯಾವುದೇ ಸೋಂಕು ಪ್ರಕರಣ

Read more

ಮಾಜಿ ಸಂಸದ ಜಿ.ಮಾದೇಗೌಡ ನಿಧನ

ಮಂಡ್ಯ -ಅನಾರೋಗ್ಯದಿಂದ ಬಳಲುತ್ತಿದ್ದ ರೈತಹಿತರಕ್ಷಣಾ ಸಮಿತಿ ಅಧ್ಯಕ್ಷ, ಮಾಜಿ ಸಂಸದ ಜಿ.ಮಾದೇಗೌಡ ಅವರು ನಿಧನ. ಶ್ವಾಸಕೋಶ ಸಮಸ್ಯೆಯಿಂದ ಭಾರತೀನಗರದ ಜಿ.ಮಾದೇಗೌಡ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯತ್ತಿದ್ದ

Read more

ದರ್ಶನ್ ಅವ್ರೆ.. ನಿರ್ದೇಶಕರು ಯಾವ್ ಪುಡಂಗಿಗಳು ಅಲ್ಲಾ, ಅವ್ರಿಗೆ ಕೊಂಬು ಇರಲ್ಲ: ಜೋಗಿ ಪ್ರೇಮ್ ತಿರುಗೇಟು

ಹೈಲೈಟ್ಸ್‌: ಉಮಾಪತಿ ಶ್ರೀನಿವಾಸ್‌ರನ್ನು ದರ್ಶನ್‌ಗೆ ಪರಿಚಯಿಸಿದ್ದು ಜೋಗಿ ಪ್ರೇಮ್ ದರ್ಶನ್ ‘ಕರಿಯ’ ಸಿನಿಮಾ ನಿರ್ದೇಶನ ಮಾಡಿದ್ದು ಜೋಗಿ ಪ್ರೇಮ್ ಜೋಗಿ ಪ್ರೇಮ್ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದರ್ಶನ್

Read more

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ: ವಿರೋಧಿ ಬಣಕ್ಕೆ ಬಿ ಎಸ್ ಯಡಿಯೂರಪ್ಪ ಖಡಕ್ ಸಂದೇಶ

ನವದೆಹಲಿ: ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ, ರಾಜೀನಾಮೆ ಕೊಡಿ ಅಂತ ಹೈಕಮಾಂಡ್ ಕೇಳಿಲ್ಲ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಮ್ಮ ವಿರೋಧಿ ಬಣಕ್ಕೆ ಖಡಕ್

Read more

Monkey Surprise – ಮೃತ ವ್ಯಕ್ತಿಯ ತಲೆಗೆ ಮುತ್ತಿಕ್ಕಿದ ಕೋತಿ; ಅಂತ್ಯಕ್ರಿಯೆಯಲ್ಲಿ ಅಚ್ಚರಿ ಮೂಡಿಸಿದ ವಾನರ

ಬಳ್ಳಾರಿ: ಪ್ರಾಣಿಗಳಲ್ಲಿ ವಿಶೇಷ ಗುಣಗಳು ಅಡಗಿರುತ್ತವೆ ಎಂದು ಪದೆ ಪದೆ ರುಜುವಾತು ಆಗುತ್ತಿದೆ, ಸಾಕಿದ ನಾಯಿ ಮಾಲೀಕ ಸತ್ತಾಗ ಶವದ ಮುಂದೆ ರೋಧನೆ ಮಾಡಿ ಪ್ರಾಣ ಬಿಟ್ಟ ಉದಾಹರಣೆಗಳು

Read more

ಕಾಂಗ್ರೆಸ್​ನಲ್ಲಿ ಲಿಂಗಾಯತ ಪ್ರಾತಿನಿಧ್ಯಕ್ಕೆ ಒತ್ತು: ಹೈಕಮಾಂಡ್​ ಭೇಟಿಯಾಗುತ್ತೇವೆ ಎಂದ ಎಂ.ಬಿ.ಪಾಟೀಲ್​

ಬೆಳಗಾವಿ: ಕಾಂಗ್ರೆಸ್ ಪಕ್ಷದಲ್ಲಿ ಲಿಂಗಾಯತ ನಾಯಕರಿಗೆ ಹಚ್ಚಿನ ಪ್ರಾತಿನಿಧ್ಯ ಸಿಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಭೇಟಿಯಾಗಿದ್ದೇವೆ. ಮುಂದಿನ ದಿನಗಳಲ್ಲಿ ರಾಹುಲ್ ಗಾಂಧಿ, ಸೋನಿಯಾ

Read more