ಟಿಪ್ಪು ಶಸ್ತ್ರಾಗಾರಕ್ಕೆ ಹೊಸ ರೂಪ; 35 ಲಕ್ಷಕ್ಕೂ ಅಧಿಕ ಮೊತ್ತದಲ್ಲಿ ನವೀಕರಣ!
ಎಚ್.ಪಿ. ಪುಣ್ಯವತಿ ಬೆಂಗಳೂರು ಎರಡು ಶತಮಾನಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಬೆಂಗಳೂರಿನ ಏಕೈಕ ಟಿಪ್ಪು ಶಸ್ತ್ರಾಗಾರಕ್ಕೆ ಇದೀಗ ಕಾಯಕಲ್ಪ ಕಲ್ಪಿಸಲಾಗುತ್ತಿದೆ. ಟಿಪ್ಪು ಬೇಸಿಗೆ ಅರಮನೆ ಸಮೀಪದಲ್ಲೇ ಇರುವ ಕಲಾಸಿಪಾಳ್ಯದ ಟಿಪ್ಪು ಶಸ್ತ್ರಾಗಾರ
Read more









