ಅಮೆಜಾನ್, ಫ್ಲಿಪ್ಕಾರ್ಟ್ ಅರ್ಜಿ ವಜಾ ಹಿನ್ನೆಲೆ; ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದಿಂದ ಇಂದು ಸುದ್ದಿಗೋಷ್ಠಿ
ನವದೆಹಲಿ(ಜೂ.12): ಭಾರತ ಸ್ಪರ್ಧಾ ಆಯೋಗದ(ಸಿಸಿಐ) ತನಿಖೆ ಪ್ರಶ್ನಿಸಿ ಭಾರತದ ಬೃಹತ್ ಇ-ಕಾಮರ್ಸ್ ಕಂಪನಿಗಳಾದ ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಶುಕ್ರವಾರ ಕರ್ನಾಟಕ ಹೈಕೋರ್ಟ್ ವಜಾಗೊಳಿಸಿ
Read more









