ರಾಜ್ಯದಲ್ಲಿ ಹೆಚ್ಚಿದ ಕೊರೋನಾ: ಶುರುವಾಯ್ತು ಮತ್ತೊಂದು ಲಾಕ್ಡೌನ್ ಆತಂಕ, ಹಣ ಸಂಪಾದಿಸಲು ಓವರ್ ಟೈಮ್ ಕೆಲಸಕ್ಕಿಳಿದ ಕಾರ್ಮಿಕರು!

ಗದಗ: ರಾಜ್ಯದಲ್ಲಿ ದಿನಕಳೆದಂತೆ ಮಹಾಮಾರಿ ಕೊರೋನಾ ಆರ್ಭಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೊಂದು ಲಾಕ್ಡೌನ್ ಜಾರಿಯಾಗಲಿದೆ ಎಂದು ಆತಂಕಗೊಂಡಿರುವ ದಿನಗೂಲಿ ಕಾರ್ಮಿಕರು ಹೆಚ್ಚೆಚ್ಚು ಪಾಳಿಯಲ್ಲಿ ಕೆಲಸ ಮಾಡಿ ಹಣ

Read more

ಭಾರತದಲ್ಲಿ ಮತ್ತೆ ಕೊರೋನಾ ಸ್ಫೋಟ: ದೇಶದಲ್ಲಿಂದು 81,466 ಕೇಸ್ ಪತ್ತೆ, 5 ತಿಂಗಳ ನಂತರ ಸರ್ವಾಧಿಕ ಸಂಖ್ಯೆ!

ನವದೆಹಲಿ: ಭಾರತದಲ್ಲಿ ಮಹಾಮಾರಿ ಕೊರೋನಾ ಮತ್ತೆ ಸ್ಫೋಟಗೊಂಡಿದ್ದು, ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ ಬರೋಬ್ಬರಿ 81,466 ಹೊಸ ಪ್ರಕರಣಗಳು ಪತ್ತೆಯಾಗಿವೆ.

Read more

ಶಾಲೆಗಳಿಗೆ ಬೇಸಿಗೆ ರಜೆ ಘೋಷಣೆ‌ ಸುಳ್ಳು: ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ

ಬೆಂಗಳೂರು: ಬೆಂಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿನ ಶಾಲೆಗಳಲ್ಲಿ ಕಲಿಯುತ್ತಿರುವ ಒಂದರಿಂದ ಆರನೇ ತರಗತಿ ವಿದ್ಯಾರ್ಥಿಗಳಿಗೆ ಇಂದಿನಿಂದ‌ ಬೇಸಿಗೆ ರಜೆ ಘೋಷಣೆ, ಪರೀಕ್ಷೆ ಇಲ್ಲದೇ‌ ಮುಂದಿನ ತರಗತಿಗೆ ಪಾಸ್

Read more

ಹೆಚ್ಚುತ್ತಿರುವ ಕೊರೋನಾ ಆರ್ಭಟ: ನಗರದಲ್ಲಿ 6 ರಿಂದ 9ನೇ ತರಗತಿ ಬಂದ್, ಎಸ್ಎಸ್ಎಲ್’ಸಿಗೆ ಹಾಜರಾತಿ ಕಡ್ಡಾಯವಲ್ಲ- ರಾಜ್ಯ ಸರ್ಕಾರ

ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಕೊರೋನಾ ಸೋಂಕು ಪ್ರಮಾಣ ಹೆಚ್ಚುತ್ತಿರುವುದರಿಂದ 6 ರಿಂದ 9ನೇ ತರಗತಿ ಮಕ್ಕಳಿಗೆ ಶಾಲೆಗಳಲ್ಲಿ ನಡೆಸಲಾಗುತ್ತಿರುವ ವಿದ್ಯಾಗಮ ಹಾಗೂ ಭೌತಿಕ ತರಗತಿಗಳನ್ನು

Read more

ಪೊಲೀಸ್ ಧ್ವಜ ದಿನ ಆಚರಣೆ ಜನರಿಗೆ ಕಷ್ಟಗಳಿಗೆ ಪೊಲೀಸ್ ಇಲಾಖೆಯಿಂದ ಸದಾ ಸ್ಪಂದನೆ

ಬಳ್ಳಾರಿ,ಏ.02: ಪೊಲೀಸ್ ಇಲಾಖೆ ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಿದ್ದು, ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸುವ ಕಾರ್ಯ ಪೊಲೀಸ್ ಇಲಾಖೆಯಿಂದ ಆಗುತ್ತಿದೆ ಎಂದು ಬಳ್ಳಾರಿ ವಲಯದ

Read more

ಶಿಲಾಯುಗದ ಬೃಹತ್ ಗುಹಾಸಮಾಧಿ ಪತ್ತೆ

ಉಡುಪಿ, ಎ.೨- ಉಡುಪಿ ನಗರದೊಳಗಿನ ಪಣಿಯಾಡಿ-ಪಣಿಯೂರಿನ ಅನಂತ ಪದ್ಮನಾಭ ದೇವಸ್ಥಾನದ ಗರ್ಭಗೃಹದ ಸಮೀಪದಲ್ಲಿಯೇ ಬೃಹತ್ ಶಿಲಾಯುಗದ ಗುಹಾ ಸಮಾಧಿಯೊಂದು ಪತ್ತೆಯಾಗಿದೆ. ನೆಲಮಟ್ಟದಿಂದ ಸುಮಾರು ಮೂರು ಅಡಿ ಆಳದಲ್ಲಿ

Read more

ಮಣ್ಣೊಳಗೆ ಮುಚ್ಚಿಹೋಗಿದ್ದ ಶಿವಲಿಂಗ ಪತ್ತೆ

ಕೋಟ :  ಕಾಲನ ಹೊಡೆತಕ್ಕೆ ಸಿಕ್ಕಿ ಪಾಳುಬಿದ್ದು ನಶಿಸುತ್ತಾ ಹೋಗಿ ನೆಲಸಮಗೊಂಡಿದ್ದ ಬ್ರಹ್ಮಾವರ ತಾಲೂಕಿನ ಬಿಲ್ಲಾಡಿ ಗ್ರಾಮದ ನೈಲಾಡಿಯ ಕದ್ರಂಜೆ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಇದೀಗ

Read more

ರಾಜ್ಯಾದ್ಯಂತ ಟ್ಯಾಕ್ಸಿ ದರ ಏರಿಕೆ: ಸರ್ಕಾರ ಆದೇಶ

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಟ್ಯಾಕ್ಸಿ ದರ ಪರಿಷ್ಕರಣೆ ಮಾಡಿ ರಾಜ್ಯ ಸರ್ಕಾರ ಇಂದು ಆದೇಶ ಹೊರಡಿಸಿದೆ. ವಿವಿಧ ಮಾದರಿಯ ಟ್ಯಾಕ್ಸಿ ಗಳಿಗೆ ಬಾಡಿಗೆ ದರವನ್ನು ವಾಹನಗಳ ಮೌಲ್ಯಕ್ಕೆ

Read more

ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಬಿರುಸು

ಬೆಂಗಳೂರು : ಮುಂದಿನ ತಿಂಗಳು ೯ ರಂದು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆ ಬಿರುಸುಗೊಂಡಿದೆ. ನಿನ್ನೆ ದೂರದರ್ಶನದ ನಿವೃತ್ತ ಮಹಾನಿರ್ದೇಶಕ ಮಹೇಶ್ ಜೋಷಿ,

Read more

ಕಲಬುರಗಿ :  ಬಸವರಾಜ್‍ರಿಗೆ ಜ್ಞಾನ ದಾಸೋಹ ರತ್ನ ಪ್ರಶಸ್ತಿ ಪ್ರದಾನ

ಕಲಬುರಗಿ :  ಶ್ರೀ ಶರಣಬಸವೇಶ್ವರ್ ಸಂಸ್ಥಾನದಿಂದ ಪ್ರದಾನ ಮಾಡುವ ‘ಜ್ಞಾನ ದಾಸೋಹ ರತ್ನ ಪ್ರಶಸ್ತಿ’ಯನ್ನು ನಿವೃತ್ತ ಎಸ್.ಪಿ. ಬಸವರಾಜ್ ಅವರಿಗೆ ಅವರ ನಿವಾಸದಲ್ಲಿ ಶರಣಬಸವೇಶ್ವರ್ ವಿದ್ಯಾವರ್ಧಕ ಸಂಘದ

Read more