ಭೂಗರ್ಭದಿಂದ ನಿಗೂಢ ಶಬ್ದಕ್ಕೆ ಗಡಿಕೇಶ್ವರ ಗ್ರಾಮಸ್ಥರು ಕಂಗಾಲು; ಕಾರಣ ಪತ್ತೆಗೆ ಆಗ್ರಹ
ಪದೆ ಪದೆ ಭೂಮಿಯಿಂದ ಶಬ್ದವಾಗುತ್ತಿದ್ದು, ಕಂಪಿಸುವ ಅನುಭವವಾಗುತ್ತಿದೆ. ಇದರಿಂದಾಗಿ ಹಲವು ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಭಾರೀ ಶಬ್ದದ ತೀವ್ರತೆಗೆ ಮನೆಯಲ್ಲಿನ ಪಾತ್ರೆ ಸಾಮಾನುಗಳು ಕೆಳಗೆ ಬಿದ್ದಿದ್ದು,
Read more









