ಸಿಲಿಕಾನ್ ಸಿಟಿ ಬೆಂಗಳೂರಿಗೆ ಮತ್ತೊಂದು ಪ್ರತಿಭಟನೆಯ ಬಿಸಿ …! ಹಲವು ಬೇಡಿಕೆಗಳಿಗೆ ಒತ್ತಾಯಿಸಿ ನಾಳೆ ಸಾರಿಗೆ ನೌಕರರ ಬೃಹತ್ ಪ್ರತಿಭಟನೆ
ಸಿಲಿಕಾನ್ ಸಿಟಿ ಜನರೇ ನಾಳೆ ನಿಮ್ಮ ಪ್ಲಾನ್ ಏನಾದ್ರೂ ಇದ್ರೆ ಅದನ್ನ ಚೇಂಜ್ ಮಾಡ್ಕೊಳ್ಳೊದು ಒಳ್ಳೆದು. ಅದ್ರಲ್ಲೂ ಬಿಎಂಟಿಸಿ ಹಾಗೂ ಕೆಎಸ್ಆರ್ ಟಿಸಿಯಲ್ಲಿ ಓಡಾಡೋ ಪರಿಸ್ಥಿತಿ ಇದ್ರೆ
Read more









