Omicron: ಇಂದು ಬೆಂಗಳೂರಿನಲ್ಲಿ ಮತ್ತೆ 5 ಹೊಸ ಓಮೈಕ್ರಾನ್ ಕೇಸ್ ಪತ್ತೆ, ಅಪಾರ್ಟ್ಮೆಂಟ್ ಸೀಲ್ಡೌನ್
Omicron in Bengaluru: ಸೋಂಕಿತರು ಕೋರಮಂಗಲ(Koramangala) ನಿವಾಸಿಗಳಾಗಿದ್ದು, ಓಮೈಕ್ರಾನ್(Omicron) ದೃಢ ಹಿನ್ನೆಲೆ ಬಿಬಿಎಂಪಿ(BBMP) ಅಪಾರ್ಟ್ಮೆಂಟ್(Apartment)ನ್ನು ಸೀಲ್ ಡೌನ್(Seal down) ಮಾಡಿದೆ. ಸೆಕೆಂಡರಿ ಕಾಂಟಾಕ್ಟ್(Secondary Contact) ನಲ್ಲಿದ್ದ 10
Read more







