ಹಸಿರು ಕ್ರಾಂತಿಯ ಹರಿಕಾರ ಡಾಕ್ಟರ್ ಬಾಬು ಜಗಜೀವನರಾಮ್ ಯವರ ಪುಣ್ಯಸ್ಮರಣೆ ಕಾರ್ಯಕ್ರಮ ಕಾಳಗಿ ತಾಲೂಕಿನಲ್ಲಿ ನಡೆಯಿತು
ಕಲ್ಬುರ್ಗಿ ಜಿಲ್ಲೆ ಕಾಳಗಿ ತಾಲ್ಲೂಕಿನ ಪ್ರವಾಸಿ ಮಂದಿರದಲ್ಲಿ ದಲಿತ ಸಮಾಜದ ಮುಖಂಡರು ಸೇರಿ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಮಾಡಿದರು ಈ ಸಂಧರ್ಭದಲ್ಲಿ ರೇವಣಸಿದ್ದಪ್ಪ ಎಸ್ ಕಟ್ಟಿಮನಿ, ಅಧ್ಯಕ್ಷರು
Read more









