ಕೊರೊನಾ ಚಿಕಿತ್ಸೆಗೆ ಡಿಆರ್‌ಡಿಒ ಸಂಜೀವಿನಿ ಬಗ್ಗೆ ನಿಮಗೆಷ್ಟು ಗೊತ್ತು?: ಆಕ್ಸಿಜನ್ ಸಪೋರ್ಟ್ ಬೇಕಿಲ್ಲ, ಪುಡಿಯಿಂದ ದೇಹಕ್ಕೆ ರಕ್ಷಾ ಕವಚ!
ಹೈಲೈಟ್ಸ್: ಡಿಆರ್‌ಡಿಒ ತಯಾರಿಸಿರುವ ಕೊರೊನಾ ನಿರೋಧಕ ಔಷಧ ಹೇಗೆ ಕಾರ್ಯನಿರ್ವಹಿಸುತ್ತೆ? ಈ ಔಷಧ ತೆಗೆದುಕೊಂಡರೆ ಕೃತಕ ಆಕ್ಸಿಜನ್ ಸಪೋರ್ಟ್ ಬೇಕಿಲ್ಲ ಕೊರೊನಾ ಸೋಂಕಿತರ ಶೀಘ್ರ ಚೇತರಿಕೆಗೆ ಸಹಾಯಕವಾಗಲಿದೆ
Read more









