‘ಸರ್ಕಾರ ಜೀವ ಉಳಿಸುವ ಸ್ಥಿತಿಯಲ್ಲಿಲ್ಲ, ನಮ್ಮ ಜೀವ ನಾವೇ ರಕ್ಷಿಸಿಕೊಳ್ಳಬೇಕು’: ಶರಣಪ್ರಕಾಶ ಪಾಟೀಲ​​

ಈಗಿನ ದುಸ್ಥಿತಿಯಲ್ಲಿ ನಮ್ಮ ಮತ್ತು ನಮ್ಮವರ ಜೀವ ನಾವೇ ರಕ್ಷಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ, ನಿರಂತರವಾಗಿ ಕೈ ಕಾಲು ತೊಳೆಯುತ್ತಿರಿ ಎಂದು ಕೆಪಿಸಿಸಿ

Read more

ಮಾಧ್ಯಮದವರನ್ನು ಫ್ರಂಟ್ ಲೈನ್ ವಾರಿಯರ್ಸ್ ಎಂದು ಘೋಶಿಸಲಾಗಿದ್ದು, ಅವರಿಗೆ ಆದ್ಯತೆಯ ಮೇಲೆ ಕೋವಿಡ್ ಲಸಿಕೆ ನೀಡಬೇಕೆಂದು ಸಿ.ಎಂ. ಯಡಿಯುರಪ್ಪ ಘೋಷಣೆ

ಮಾಧ್ಯಮದವರನ್ನು ಫ್ರಂಟ್ ಲೈನ್ ವಾರಿಯರ್ಸ್ ಎಂದು ಘೋಶಿಸಲಾಗಿದ್ದು, ಅವರಿಗೆ ಆದ್ಯತೆಯ ಮೇಲೆ ಕೋವಿಡ್ ಲಸಿಕೆ ನೀಡಬೇಕೆಂದು ಸಿ.ಎಂ. ಯಡಿಯುರಪ್ಪ ಘೋಷಣೆ.

Read more

ಚಾಮರಾಜನಗರ ಆಕ್ಸಿಜನ್‌ ದುರಂತ: ಉಸ್ತುವಾರಿ, ಡಿಸಿ, ಆರೋಗ್ಯ ಇಲಾಖೆ ವಿರುದ್ಧ ವಕೀಲರಿಂದ ಎಸ್‌ಪಿಗೆ ದೂರು!

ಹೈಲೈಟ್ಸ್‌: ಚಾಮರಾಜನಗರ ಆಕ್ಸಿಜನ್‌ ದುರಂತ ಪ್ರಕರಣ ಉಸ್ತುವಾರಿ, ಡಿಸಿ, ಆರೋಗ್ಯ ಇಲಾಖೆ ವಿರುದ್ಧ ಕೇಸ್‌ ವಕೀಲ ಪುಟ್ಟಸ್ವಾಮಿ ಯಿಂದ ಜಿಲ್ಲಾ ಎಸ್‌ಪಿಗೆ ದೂರು ಚಾಮರಾಜನಗರ: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದ

Read more

ದೇಶದಲ್ಲಿ ಕೊರೊನಾ ಹೊಸ ದಾಖಲೆ

ದೇಶದಲ್ಲಿ ದಿನದಿಂದ ದಿನಕ್ಕೆ ದಾಖಲೆಯ ಸಂಖ್ಯೆಯಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 4,12,262 ಜನರಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ

Read more

ಸಂಪೂರ್ಣ ಲಾಕ್ ಡೌನ್ ಸುಳಿವು ನೀಡಿದ ಕೇಂದ್ರ ಸಚಿವ

ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಿಸಲು ಸಂಪೂರ್ಣ ಲಾಕ್ ಡೌನ್ ಜಾರಿಗೆ ಒತ್ತಡಗಳು ಹೆಚ್ಚುತ್ತಿದ್ದು, ಸ್ವತ: ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಕೂಡ ಈ ಬಗ್ಗೆ ಸುಳಿವು ನೀಡಿದ್ದಾರೆ. ಸುದ್ದಿಗಾರರೊಂದಿಗೆ

Read more

‘ಬಿಗ್ ಬಾಸ್’ ಮನೆಯಿಂದ ದಿವ್ಯಾ ಉರುಡುಗ ಔಟ್? ಕಣ್ಣೀರು ಹಾಕಿದ ಅರವಿಂದ್!

ಹೈಲೈಟ್ಸ್‌: ದಿವ್ಯಾ ಉರುಡುಗಗೆ ಅನಾರೋಗ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದಿವ್ಯಾ ಉರುಡುಗ ‘ಬಿಗ್ ಬಾಸ್’ ಕಾರ್ಯಕ್ರಮದಿಂದ ಔಟ್? ದಿವ್ಯಾ ಉರುಡುಗ ಇಲ್ಲದೆ ಕಣ್ಣೀರು ಹಾಕಿದ ಅರವಿಂದ್ ಬಿಗ್

Read more

5 ಜಿ ಪ್ರಯೋಗಕ್ಕೆ ಚೀನಾ ಕಂಪೆನಿಗಳಿಗಿಲ್ಲ ಅನುಮತಿ: ಭಾರತದ ನಿರ್ಧಾರಕ್ಕೆ ಅಮೆರಿಕ ಶ್ಲಾಘನೆ

ಹೈಲೈಟ್ಸ್‌: ಭಾರತದಲ್ಲಿ 5ಜಿ ದೂರಸಂಪರ್ಕ ನೆಟ್‌ವರ್ಕ್ ಪ್ರಯೋಗ ಚೀನಾದ ಹುವೈ, ಜೆಡ್‌ಟಿಇ ಕಂಪೆನಿಗಳಿಗೆ ಸಿಗದ ಅನುಮತಿ ಭಾರತದ ಕ್ರಮವನ್ನು ಕೊಂಡಾಡಿದ ಅಮೆರಿಕ ಚೀನಾ ಸರ್ಕಾರ ನಿಯಂತ್ರಿತ ಕಂಪೆನಿಗಳಿಂದ

Read more

ಕಲಬುರಗಿಯಲ್ಲಿರುವ ತಾಯಿಗೆ ಕೊರೊನಾ : ದೇಶ ಕಾಯುತ್ತಲೇ ಅಮ್ಮನ ಬದುಕಿಸಿಕೊಡಿ ಎಂದು ಕಣ್ಣೀರಿಟ್ಟ ಯೋಧ!

ಕಲಬುರಗಿ ತಾಲೂಕಿನ ಪಾಣೆಗಾಂವ್ ಗ್ರಾಮದ ಯೋಧ ಸಂಜೀವ್ ರಾಠೋಡ್, ತನ್ನ ತಾಯಿಗಾಗಿ ಕಣ್ಣೀರು ಹಾಕಿದ್ದಾರೆ. ಸಿಆರ್​ಪಿಎಫ್ ಯೋಧನಾಗಿರುವ ಸಂಜೀವ ಸದ್ಯ ಕಾಶ್ಮೀರ ಗಡಿ ಕಾಯುತ್ತಿದ್ದಾರೆ. ಅಲ್ಲಿಂದಲೇ ವಿಡಿಯೋ

Read more

‘ಕರೋನ ಟೆಸ್ಟ್ ಮಾಡಿಸಿಕೊಳ್ಳುವವರು ಪೂರ್ಣ ಮಾಹಿತಿ ನೀಡುವುದು ಕಡ್ಡಾಯ’

ಕರೋನ ಟೆಸ್ಟ್ ಗೆ ಒಳಗಾಗುವವರು ಸಂಪೂರ್ಣ ಮಾಹಿತಿ ನೀಡುವುದು ಅತಿ ಅಗತ್ಯ, ಅಪೂರ್ಣ ಮಾಹಿತಿಯಿಂದಾಗಿ ಸೋಂಕಿತರ ಪತ್ತೆಮಾಡುವುದು ದುಸ್ತರವಾಗುತ್ತಿದೆ, ಆದ್ದರಿಂದ ಇನ್ನು ಮುಂದೆ ಕರೋನ ಟೆಸ್ಟ್ ಮಾಡಿಸುವಾಗ

Read more

ಸಂದರ್ಭದ ದುರ್ಲಾಭ ಪಡೆಯುವ ಪಾಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು: ಬೆಡ್ ಬ್ಲಾಕ್ ದಂಧೆ ಬಗ್ಗೆ ಸಿ.ಟಿ. ರವಿ ಆಕ್ರೋಶ

ಚಿಕ್ಕಮಗಳೂರು: ಸಂದರ್ಭದ ದುರ್ಲಾಭ ಪಡೆಯುವ ಪಾಪಿಗಳು, ಯಾವುದರಲ್ಲೂ ಪ್ರಾಯಶ್ಚಿತ ಮಾಡಿಕೊಳ್ಳಲು ಆಗಲ್ಲ, ಅವರಿಗೆ ಕಠಿಣ ಶಿಕ್ಷೆ ಆಗಬೇಕೆಂದು ಸಿ. ಟಿ. ರವಿ ಕಿಡಿಕಾರಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ

Read more