ಕಾಂಗ್ರೆಸ್ ನವರಿಗೆ ಸಿಡಿ ಮಾಡುವುದು ಬಿಟ್ರೆ ಬೇರೆ ಕೆಲಸ ಇಲ್ವಾ? – ಸಿದ್ದರಾಮಯ್ಯ
ಸಿ.ಡಿ ವಿಚಾರವಾಗಿ ಎಸ್.ಟಿ ಸೋಮಶೇಖರ್ ಹೇಳಿಕೆಗೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಸಿ.ಡಿ ವಿಚಾರದಲ್ಲಿ ಮಾತನಾಡಿರುವ ಸಿದ್ದರಾಮಯ್ಯ ಕೆಲವೊಂದು ಸ್ಪೋಟಕ ಮಾಹಿತಿಯನ್ನು ಹೊರ ಹಾಕಿದ್ದಾರೆ.
Read more









