ಜಾರಕಿಹೊಳಿ ಸಿಡಿ 5 ಕೋಟಿಗೆ ಡೀಲ್, ಕುಮಾರಸ್ವಾಮಿ ಹೊಸ ಬಾಂಬ್
ಮೈಸೂರು:ರಮೇಶ್ ಜಾರಕಿಹೊಳಿ ಅವರದ್ದೆನ್ನಲಾದ ರಾಸಲೀಲೆ ಸಿಡಿ 5 ಕೋಟಿ ರೂ.ಗಳಿಗೆ ಡೀಲ್ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
Read more









