ಗಾಂಧಿ-ಗುರು ಸಮಾವೇಶಕ್ಕೆ ಡಿಕೆಶಿಗೆ ಇಲ್ಲ ಆಹ್ವಾನ; ಅಹಿಂದ ನಾಯಕರ ಒಗ್ಗಟ್ಟಿನ ಸಂದೇಶಕ್ಕೆ ಡಿಸಿಎಂ ಬಣ ಅಸಮಾಧಾನ
ಹೈಲೈಟ್ಸ್: ಮಂಗಳೂರಿನಲ್ಲಿ ನಡೆದ ಗಾಂಧಿ – ಗುರು ಸಂವಾದಕ್ಕೆ 100 ವರ್ಷ ಮಂಗಳೂರಿನ ಉಳ್ಳಾಲದಲ್ಲಿ ನಡೆದಿದ್ದ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ ಡಿಕೆಶಿ ಬಣದಲ್ಲಿ ಅಸಮಾಧಾನ ಹೆಚ್ಚಾಗಿದೆ
Read more









