ಶೇ.25ರಷ್ಟು 14-18 ವಯಸ್ಸಿನ ಗ್ರಾಮೀಣ ಮಕ್ಕಳಿಗೆ 2ನೇ ತರಗತಿ ಪಾಠ ಕೂಡಾ ಸರಿಯಾಗಿ ಓದೋಕೆ ಬರೋಲ್ಲ: ವರದಿ
ಹೊಸದಿಲ್ಲಿ: 14-18 ವರ್ಷ ವಯಸ್ಸಿನವರಲ್ಲಿ ಕಾಲು ಭಾಗದಷ್ಟು ಗ್ರಾಮೀಣ ಮಕ್ಕಳಿಗೆ ಗ್ರೇಡ್ 2 ಹಂತದ ಪಠ್ಯವನ್ನು ಕೂಡಾ ತಮ್ಮ ಪ್ರಾದೇಶಿಕ ಭಾಷೆಗಳಲ್ಲಿ ನಿರರ್ಗಳವಾಗಿ ಓದಲು ಸಾಧ್ಯವಿಲ್ಲ. ಇನ್ನು
Read more