ಯಡಿಯೂರಪ್ಪ ಎದುರಲ್ಲಿ ಮಾತ್ರ ಒಗ್ಗಟ್ಟು, ಆಮೇಲೆ ಆಗುತ್ತಿರುವುದೆಲ್ಲಾ ಎಡವಟ್ಟು..!
ಬೆಂಗಳೂರು,ಏ.11- ಕರ್ನಾಟಕದಲ್ಲಿ ಚುನಾವಣೆಯ ಕಾವು ಏರುತ್ತಿದ್ದರೂ ಕೆಲವೊಂದು ಕ್ಷೇತ್ರಗಳಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ಕಮ್ಮಿಯಾಗುತ್ತಿಲ್ಲ. ಅದರಲ್ಲೂ ಐದು ಕ್ಷೇತ್ರಗಳಲ್ಲಿ ಆಂತರಿಕ ಪೆಟ್ಟು ಚುನಾವಣಾ ಫಲಿತಾಂಶದ ಮೇಲೆ ಬೀಳುವ ಭಯ
Read more









