ಪಕ್ಷವಿರೋಧಿ ಚುಟುವಟಿಕೆ ನಡೆಸುವ ‘ಅತೃಪ್ತರಿಗೆ’ ಬಿಜೆಪಿ ವಾರ್ನಿಂಗ್
ಬೆಂಗಳೂರು,ಮಾ. ಪಕ್ಷದ ತೀರ್ಮಾನಕ್ಕೆ ವಿರುದ್ಧವಾಗಿ ಇಲ್ಲವೇ ಅಧಿಕೃತ ಅಭ್ಯರ್ಥಿ ವಿರುದ್ಧ ಚಟುವಟಿಕೆಗಳನ್ನು ನಡೆಸಿದರೆ ಅಂಥವರನ್ನು ಮುಲಾಜಿಲ್ಲದೆ ಪಕ್ಷದಿಂದಲೇ ಹೊರಹಾಕಲಾಗುತ್ತದೆ ಎಂದು ರಾಜ್ಯ ಬಿಜೆಪಿ ಘಟಕ ಭಿನ್ನಮತಿಯರಿಗೆ ಎಚ್ಚರಿಕೆ
Read more









