ಕೊಪ್ಪಳದಲ್ಲಿ ವಿಶೇಷ ಜಾತ್ರೆ: ಮುಳ್ಳು ಕಂಟಿಗಳ ಮೇಲೆ ಜಿಗಿದು ಹರಕೆ ತೀರಿಸುವ ಭಕ್ತರು
Koppal Thorn Festival: ಇಲ್ಲೊಂದು ಆಚರಣೆಯಿದೆ, ಇಲ್ಲಿ ಮುಳ್ಳು(Thorn)ಗಳ ಮೇಲೆ ಯುವಕರು (Youths) ಜಿಗಿಯುತ್ತಾರೆ, ಮುಳ್ಳಿನ ಮೇಲೆ ಕುಣಿದಾಡುತ್ತಾರೆ, ಮುಳ್ಳನ್ನು ಹಾಸಿಗೆ ಮಾಡಿಕೊಂಡು ಮಲಗುತ್ತಾರೆ. ಮುಳ್ಳಿನ ಮೇಲೆ ಜಿಗಿದಾಡಿದರೂ
Read more









