383ದಿನಗಳ ನಂತರ ಘಾಜಿಪುರ್ ಗಡಿ ಬಿಟ್ಟು ಹೊರಡುತ್ತಿದ್ದಾರೆ ರಾಕೇಶ್ ಟಿಕಾಯತ್; ಸ್ವಾಗತಕ್ಕೆ ಮನೆಯ ಬಳಿ ಭರ್ಜರಿ ಸಿದ್ಧತೆ
ದೆಹಲಿಯ ಗಡಿ ಭಾಗಗಳಲ್ಲಿ ಮೂರು ಕೃಷಿ ಕಾಯ್ದೆಗಳ ವಿರುದ್ಧದ ರೈತರ ಪ್ರತಿಭಟನೆಯನ್ನು ಬರೋಬ್ಬರಿ 383 ದಿನಗಳ (1 ವರ್ಷಕ್ಕಿಂತಲೂ ಹೆಚ್ಚು) ಕಾಲ ಮುನ್ನಡೆಸಿದ ಭಾರತೀಯ ಕಿಸಾನ್ ಯೂನಿಯನ್
Read more









