Petrol price Today : ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಲ್ಲಿ ಹೊಸ ದಾಖಲೆ : ನಿಮ್ಮ ನಗರದ ದರ ಇಲ್ಲಿ ಪರಿಶೀಲಿಸಿ
ನವದೆಹಲಿ : ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಶುಕ್ರವಾರ ಮತ್ತೆ ಏರಿಕೆಯಾಗಿದ್ದು, ದೇಶಾದ್ಯಂತ ಮತ್ತೊಂದು ಹೊಸ ದಾಖಲೆಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ 106.89 ರೂ. 35 ಪೈಸೆ ಏರಿಕೆ
Read more









