ರಾತ್ರೋರಾತ್ರಿ 142 ಪೊಲೀಸ್ ಇನ್ಸ್ಪೆಕ್ಟರ್ಗಳ ವರ್ಗಾವಣೆ…! ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿರುದ್ಧ ಎಮ್ಎಲ್ಎಗಳ ಕಿಡಿ…!
ರಾತ್ರೋರಾತ್ರಿ 142 ಪೊಲೀಸ್ ಇನ್ಸ್ಪೆಕ್ಟರ್ಗಳ ವರ್ಗಾವಣೆ ಮಾಡಲಾಗಿದೆ. ಇನ್ಸ್ಪೆಕ್ಟರ್ಗಳ ವರ್ಗಾವಣೆಗೆ ಬಿಜೆಪಿ ಎಮ್ಎಲ್ಎಗಳ ಆಕ್ರೋಶ ವ್ಯಕ್ತವಾಗಿದೆ. ಗೃಹ ಸಚಿವ ಬಸವರಾಜಬೊಮ್ಮಾಯಿ ವಿರುದ್ಧ ಎಮ್ಎಲ್ಎಗಳು ವರ್ಗಾನಣೆಯ ವಿರುದ್ಧ ಕಿಡಿಗಾಡಿದ್ದಾರೆ.
Read more









