ಕೊರೋನಾ ಲಸಿಕೆಗಾಗಿ ದುಂಬಾಲು ಬೀಳುವುದನ್ನು ಶ್ರೀಮಂತ ರಾಷ್ಟ್ರಗಳು ಬಿಡಬೇಕು: ವಿಶ್ವ ಆರೋಗ್ಯ ಸಂಸ್ಥೆ
ಜಿನಿವಾ: ಕೋವಿಡ್-19 ಲಸಿಕೆ ತಯಾರಕರು ಮತ್ತು ಅವುಗಳನ್ನು ಖರೀದಿಸುವ ಶ್ರೀಮಂತ ರಾಷ್ಟ್ರಗಳು ದ್ವಿಪಕ್ಷೀಯ ಒಪ್ಪಂದಗಳನ್ನು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಒತ್ತಾಯಿಸಿದೆ. ಮಾರಕ ಕೊರೋನಾ ವೈರಸ್
Read more









