ಕಲಬುರಗಿಯಲ್ಲಿ 100ಕ್ಕೂ ಹೆಚ್ಚು ರೌಡಿಗಳ ಪರೇಡ್… ಬಸ್ಕಿ ಹೊಡೆಸಿ ವಾರ್ನ್ ಮಾಡಿದ ಪೊಲೀಸರು
ಕಲಬುರಗಿ ಪೊಲೀಸರು ಇಂದು ಜಿಲ್ಲೆಯ 100 ಕ್ಕೂ ಹೆಚ್ಚು ರೌಡಿಗಳ ಪರೇಡ್ ನಡೆಸಿದ್ದು, ಅಹಿತಕರ ಮತ್ತು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಕಲಬುರಗಿ: ಮುಂಬರುವ
Read more







