ಹಾಸ್ಟೆಲ್ ಖಾಯಂ ನೌಕರರ ತಾತ್ಕಾಲಿಕ ನಿಯೋಜನೆ ವಿರೋಧಿಸಿ ಧರಣಿ
ಕಲಬುರಗಿ:ಮಾ.27:ಹಾಸ್ಟೆಲ್‍ಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರ ಸ್ಥಳದಲ್ಲಿ ಖಾಯಂ ನೌಕರರಿಗೆ ತಾತ್ಕಾಲಿಕ ನಿಯೋಜನೆ (ಡೆಪ್ಯೂಟೇಷನ್) ಮಾಡಿರುವುದನ್ನು ರದ್ದುಪಡಿಸುವಂತೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಇರುವ ಹೆಚ್ಚುವರಿ ಹೊರಗುತ್ತಿಗೆ
Read more









