ಕಲಬುರಗಿ: 100 ಕೊರೊನಾ ಪಾಸಿಟಿವ್ ಪತ್ತೆ
ಕಲಬುರಗಿ: ಮಾ.25 ಪ್ರಕಟವಾದ ಆರೋಗ್ಯ ಬುಲೆಟಿನ್ ನಲ್ಲಿ 100 ಪಾಸಿಟಿವ್ ಪ್ರಕರಣ ವರದಿಯಾಗಿದ್ದು , ಒಟ್ಟು ಕಲಬುರಗಿಯಲ್ಲಿ ಇದರೊಂದಿಗೆ 23143 ಪಾಸಿಟಿವ್ ಕೇಸ್ ಗ ಲಾದಂತಾಗಿದೆ.
Read moreಕಲಬುರಗಿ: ಮಾ.25 ಪ್ರಕಟವಾದ ಆರೋಗ್ಯ ಬುಲೆಟಿನ್ ನಲ್ಲಿ 100 ಪಾಸಿಟಿವ್ ಪ್ರಕರಣ ವರದಿಯಾಗಿದ್ದು , ಒಟ್ಟು ಕಲಬುರಗಿಯಲ್ಲಿ ಇದರೊಂದಿಗೆ 23143 ಪಾಸಿಟಿವ್ ಕೇಸ್ ಗ ಲಾದಂತಾಗಿದೆ.
Read moreಕಲಬುರಗಿ : ಜಿಲ್ಲೆಯಾದ್ಯಂತ 28.3.2021 ಮತ್ತು 29.3.2021ರ ವರೆಗೆ ಎರಡು ದಿನಗಳ ಕಾಲ ಹೋಲಿ ಹಬ್ಬ ಆಚರಣೆ ಹಿನ್ನೆಲೆಯಲ್ಲಿ 28.3.2021ರ ಬೆಳಿಗ್ಗೆ 6.00 ಗಂಟೆಯಿAದ 30.3.2021ರ ಬೆಳಿಗ್ಗೆ
Read moreಕಲಬುರಗಿ:ಅಲಯನ್ಸ್ ಏರ್ ಸಂಸ್ಥೆ ಕಲಬುರಗಿ ಜನರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಕಲ್ಯಾಣ ಕರ್ನಾಟಕದ ಜನತೆಗೆ ಮುಂಬೈ ಇದೀಗ ಮತ್ತಷ್ಟು ಹತ್ತಿರವಾಗಿದೆ. ಇಂದಿನಿಂದ ಕಲಬುರಗಿ – ಮುಂಬೈ
Read moreಇಂದು ಬೆಳಗ್ಗೆ 6 ಗಂಟೆಯಿಂದ ವಿವಿಧ ಸಂಘಟನೆಗಳು ಕಲಬುರಗಿಯ ಬಸ್ ನಿಲ್ದಾಣದಲ್ಲಿ ಭಾರತ ಬಂದ್ ಆಚರಣೆ ಮಾಡುತ್ತಿದ್ದರು. ಈ ವೇಳೆ, ಪೊಲೀಸರು 30ಕ್ಕೂ ಅಧಿಕ ಕಾರ್ಯಕರ್ತರನ್ನು ವಶಕ್ಕೆ
Read moreಕಲಬುರಗಿ : ಈಗಾಗಲೇ ಕಲಬುರಗಿ, ಬೀದರ ಮತ್ತು ಬೆಂಗಳೂರು ನಗರಗಳನ್ನು ಕೋವಿಡ್ ಎರಡನೇ ಅಲೆ ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿರುವ ಜಿಲ್ಲೆಗಳೆಂದು ಘೋಷಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಬರುವ
Read moreಕಲಬುರಗಿ.ಮಾ.25:ಅನಧಿಕೃತವಾಗಿ ಪಿಸ್ತೂಲ್‍ಗಳನ್ನು ಹೊಂದಿದ್ದ ಐವರು ಆರೋಪಿಗಳನ್ನು ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಹಾಗರಗಾ ರಸ್ತೆಯಲ್ಲಿನ ಫಿರ್ದೋಸ್ ಕಾಲೋನಿ ನಿವಾಸಿ ಅಬ್ಬು ಮೌಲಾನಾ ಅಲಿಯಾಸ್ ಅಬು ಬಾಕರ್ ತಂದೆ
Read moreಬೆಂಗಳೂರು (ಮಾ. 25): ಕೇಂದ್ರ ಸರ್ಕಾರದ ಭೂ ಸುಧಾರಣಾ ಮಸೂದೆಗಳನ್ನು ವಾಪಾಸ್ ಪಡೆಯುವಂತೆ ಒತ್ತಾಯಿಸಿ ನಾಳೆ (ಮಾರ್ಚ್ 26)ಭಾರತ್ ಬಂದ್ಗೆ ಕರೆ ನೀಡಲಾಗಿದೆ. ದೆಹಲಿಯಲ್ಲಿ ನಡೆಯುತ್ತಿರುವ ರೈತರ
Read moreಹೈಲೈಟ್ಸ್: ರೈತ ನಾಯಕ ರಾಕೇಶ್ ಟಿಕಾಯತ್ ವಿರುದ್ಧದ ಕೇಸ್‌ಗೆ ಹೆಚ್‌ಡಿಕೆ ಕಿಡಿ ಟಿಕಾಯತ್ ಹೇಳಿಕೆಯಲ್ಲಿ ಪ್ರಚೋದನೆ ಏನೂ ಇಲ್ಲ ಎಂದ ಕುಮಾರಸ್ವಾಮಿ ಟಿಕಾಯತ್ ವಿರುದ್ಧದ ಕೇಸು ರದ್ದಾಗಬೇಕು
Read moreನವದೆಹಲಿ: ಭಾರತದ 18 ರಾಜ್ಯಗಳಲ್ಲಿ ಹೊಸ ಕೊರೋನಾ ತಳಿ ಪತ್ತೆಯಾಗಿದೆ. ಡಬಲ್ ರೂಪಾಂತರ ಹೊಂದಿದ ತಳಿ ಇದಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಹೊಸದಾಗಿ ರೂಪಾಂತರ ಹೊಂದಿದ
Read moreಬೆಂಗಳೂರು: ರಾಜ್ಯದಲ್ಲಿ ದಿನ ಕಳೆದಂತೆ ಮಹಾಮಾರಿ ಕೊರೋನಾ ವೈರಸ್ ಆರ್ಭಟ ಹೆಚ್ಚಾಗುತ್ತಿದ್ದು, ಕೊರೋನಾ 2ನೇ ಅಲೆಯ ಲಕ್ಷಣಗಳು ಸ್ಪಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಕೊರೋನಾ ಮಾರ್ಗಸೂಚಿ ಉಲ್ಲಂಘಿಸುವವರ ವಿರುದ್ಧ ದುಬಾರಿ
Read more